ಡಯಾಬಿಟಿಸ್ ರಿವರ್ಸಲ್ ಟಿಪ್ಸ್ | Diabetes Reversal Tips
₹180.00 Original price was: ₹180.00.₹160.00Current price is: ₹160.00.
ಮಾರ ಮಿಂದನು | Maara Mindanu
₹200.00 Original price was: ₹200.00.₹180.00Current price is: ₹180.00.
ಹವೇಲಿ ದೊರೆಸಾನಿ | Haveli Doresani
Publisher :
Amulya Pustaka
ISBN :
978-81-982263-5-8
Publication Date :
2024
Edition :
1st
No of Pages :
144
ಮನುಷ್ಯನ ಅಂತಃಕರಣ, ಆತ್ಮಸಾಕ್ಷಿ, ಆತ್ಮಘನತೆಯನ್ನು ಶೋಧಿಸುವ ಹಾಗೂ ಎತ್ತಿ ಹಿಡಿಯುವ ಪ್ರಯತ್ನ ಎಲ್ಲ ಕಾಲದ ಸಾಹಿತ್ಯದ ಪ್ರಮುಖ ಲಕ್ಷಣ. ಸಾಹಿತ್ಯದ ಈ ಮೂಲಧಾತುವಿಗೆ ಮತ್ತೆ ಮತ್ತೆ ಮುಖಾಮುಖಿಯಾಗುವ ಕಾರಣದಿಂದಲೇ ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ‘ಹವೇಲಿ ದೊರೆಸಾನಿ’ ಸಂಕಲನದ ಕಥೆಗಳು ಗಮನ ಸೆಳೆಯುತ್ತವೆ.
-ರಘುನಾಥ ಚ.ಹ
₹175.00 Original price was: ₹175.00.₹165.00Current price is: ₹165.00.
100 in stock
100 in stock
Description
ತಮ್ಮ ‘ಹವೇಲಿ ದೊರೆಸಾನಿ’ ಸಂಕಲನದ ಕಥೆಗಳನ್ನು ಓದಿದೆ. ಕೆಲವು ಕಥೆಗಳನ್ನು ಮೊದಲೇ ಅಲ್ಲಲ್ಲಿ ಓದಿದ್ದೆ. ಉತ್ತರ ಕರ್ನಾಟಕದ ಗ್ರಾಮೀಣ ಪರಿಸರದ ಭಾಷೆಯನ್ನು ಸಮರ್ಥವಾಗಿ ಅದರ ಬೆಡಗು ಬೆರಗುಗಳೊಂದಿಗೆ ಬಳಸಿಕೊಂಡು ತಾವು ರಚಿಸಿರುವ ಕಥೆಗಳು ಇಂದು ಸಮಾಜದಲ್ಲಿ ಕಳೆದು ಹೋಗುತ್ತಿರುವ ಮಾನವೀಯ ಮೌಲ್ಯಗಳು, ಕೌಟುಂಬಿಕ ಸಂಬಂಧಗಳ ಕುರಿತು ಅನೇಕ ಬಗೆಯ ಒಳನೋಟಗಳನ್ನು ಹೊಂದಿವೆ. ತಾವು ಸೃಷ್ಟಿಸಿರುವ ಕೆಲವು ಸ್ತ್ರೀಪಾತ್ರಗಳಾದ ಕಂಟ್ಯವ್ವ, ಜ್ಯೋತಿ, ಶಾವಂತ್ರಿ, ಸುನಂದ ಗಟ್ಟಿಯಾಗಿ ಉಳಿಯುವ ಪಾತ್ರಗಳು. ಇಂದು ಐಟಿ ಬಿಟಿ ವಲಯದ ಅನೇಕ ಯುವ ಲೇಖಕರು ಕನ್ನಡದ ಕಥಾ ಸಾಹಿತ್ಯಕ್ಕೆ ಬಹಳ ವಿಶಾಲವಾದ ಆಯಾಮವನ್ನು ಒದಗಿಸುತ್ತಿದ್ದಾರೆ.
ಸಣ್ಣ ಕಥೆಗಳ ಕುರಿತು ಮಾಸ್ತಿಯವರು ಒಂದು ಕಡೆ ಹೇಳಿದ ಮಾತು ಎಲ್ಲ ಕಾಲಕ್ಕೂ ನೆನಪಿಡುವಂತದ್ದು. “ಒಂದು ಕಥೆ ಯಶಸ್ವಿಯಾಗಬೇಕಾದರೆ ಅದರಲ್ಲಿ ಕತೆಗಾರ ಕಾಣಿಸಿಕೊಳ್ಳಲೇಬಾರದು. ಹಾಗೆ ಏನಾದರೂ ಪ್ರತ್ಯಕ್ಷ ಕಾಣಿಸಿಕೊಂಡರೆ ಆತ ಕಥೆಯ ಸಹಜ ಬೆಳವಣಿಗೆಗೆ ಅಡ್ಡಿಯಾಗಿ ಪಾತ್ರಗಳನ್ನು ತನ್ನ ಉದ್ದೇಶಕ್ಕೆ ತಕ್ಕಂತೆ ಕುಣಿಸುವುದು ಸಾಮಾನ್ಯ” ಇಂಥ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಕಥಾ ಸಾಹಿತ್ಯ ಮುಂದುವರಿಯಲಿ ಎಂದು ಆಶಿಸುತ್ತೇನೆ.
ಅಭಿನಂದನೆಗಳು ಮತ್ತು ಧನ್ಯವಾದಗಳು.
– ವೆಂಕಟೇಶ ಮಾಚಕನೂರ.
ಧಾರವಾಡ




















Political | ರಾಜಕೀಯ










Reviews
There are no reviews yet.