ಕಾಡು ಮತ್ತು ಕ್ರೌರ್ಯ I Kaadu Mattu Krowrya
₹132.00 Original price was: ₹132.00.₹120.00Current price is: ₹120.00.
ಕೆನೀಲಿ | Kennili
₹220.00 Original price was: ₹220.00.₹198.00Current price is: ₹198.00.
ಮಿಂಚುಳ್ಳಿ | Minchulli
Author :
K P Purnachandra Tejasvi | ಕೆ ಪಿ ಪೂರ್ಣಚಂದ್ರ ತೇಜಸ್ವಿನಿ
Publisher :
Pustaka Prakashana
Publication Date :
2025
Edition :
14th
No of Pages :
132
ಕನ್ನಡ ನಾಡಿನ ಹಕ್ಕಿಗಳು ಭಾಗ- ೧
ಪೂರ್ಣ ಚಿತ್ರಗಳೊಡನೆ
₹129.00 Original price was: ₹129.00.₹120.00Current price is: ₹120.00.
20 in stock
20 in stock
Description
ಬೇಸಿಗೆ ಬರುತ್ತಲೂ ಹಳ್ಳದ ನೀರು ಇಂಗುತ್ತಿದ್ದರಿಂದ ಗುಂಡಿಗಳಲ್ಲಿ ಮೀನುಗಳು ಶೇಖರವಾಗುತ್ತಿದ್ದಂತೆಯೇ ಅಲ್ಲಿಗೆ ಬೆಳ್ಳಕ್ಕಿಗಳೂ, ಗದ್ದೆ ಗೋರವಗಳು ,ಹುಂಡುಕೋಳಿಗಳು ಬಟ್ಟಲಲ್ಲಿಟ್ಟ ತಿಂಡಿಯಂತೆ ಸುಲಭಕ್ಕೆ ಸಿಕ್ಕುವ ಮೀನಿನ ಆಸೆಗಾಗಿ ಆಣಮಿಸುತ್ತಿದ್ದವು .ಮಾರ ಆಗಿನ ಹೋಂಡ ತೊಣಕಿ ಮೀನು ಹಿಡಿಯುತ್ತಿದ್ದಿದ್ದರಿಂದ ಅವನಿಗೆ ಇವನ್ನೆಲ್ಲ ಕಂಡರೆ ಕೋಪ ಬರುತ್ತಿತ್ತು .”ಏನು ನಮ್ಮ ಹಳ್ಳಕ್ಕೆ ನೂರೆಂಟು ಜನ ಮಿಂಡರು “!ಎಂದು ಕಲ್ಲು ಎಸೆದು ಅವನ್ನೆಲ್ಲ ಓಡಿಸುತ್ತಿದ್ದ .ಹಾಗೆ ಬಯ್ಯುವಾಗ ಅವನ ತಲೆಗೆ ತಾನು ನೂರೊಂತ್ತನೆಯವನು ಎನ್ನುವುದು ಹೊಳೆಯುತ್ತಿರಲಿಲ್ಲ.
Specification
Writer Information
| Weight | 0.20 kg |
|---|---|
| Authors | K P Purnachandra Tejasvi | ಕೆ ಪಿ ಪೂರ್ಣಚಂದ್ರ ತೇಜಸ್ವಿನಿ |




















Political | ರಾಜಕೀಯ










Reviews
There are no reviews yet.