ಆ ಸೊಗಸಿನ ಬಂಗಾರದ ದಿನಗಳು | A Sogasina Bangarada Dinaglu
₹295.00 Original price was: ₹295.00.₹265.00Current price is: ₹265.00.
ಜೀವನ ಸಂಗ್ರಾಮ | Jeevana Sangrama
₹108.00
ಹುಡುಕಾಟ | Hudukata
Author :
K P Purnachandra Tejasvi | ಕೆ ಪಿ ಪೂರ್ಣಚಂದ್ರ ತೇಜಸ್ವಿನಿ
Publisher :
Pustaka Prakashana
Publication Date :
2025
Edition :
15th
No of Pages :
100
ಮಿಲನಿಯಮ್ – ೧
ಕೆಪಿ ಪೂರ್ಣಚಂದ್ರ ತೇಜಸ್ವಿ
₹108.00
20 in stock
20 in stock
Description
ಈ ಶತಮಾನದ ಸಂಧ್ಯೆ ಹತ್ತಿರ ಹತ್ತಿರವಾಗುತ್ತಿದೆ . ಈ ಶತಮಾನದ ವಿಶೇಷವೇನೆಂದರೆ ಕ್ರಿಸ್ತ ಹುಟ್ಟಿದ ತರುವಾಯ ಶತಮಾನದೊಂದಿಗೆ ಮುಗಿಯುತ್ತಿರುವ ಎರಡನೇ ಮಿಲನೀಯಮ್ . ಈ ಶತಮಾನದ ಅಂತ್ಯದಲ್ಲಿ ನಿಂತು ಇಪ್ಪತ್ತನೆಯ ಶತಮಾನವನ್ನು ಪರಿಭಾವಿಸಿದಾಗ ಕಂಡ , ಕೇಳಿದ ,ಓದಿದ, ನೋಡಿದ ಕುತೂಹಲಕರ ರೋಮಾಂಚಕ ವಿಚಾರಗಳನ್ನು ತೇಜಸ್ವಿಯವರು ನೆನಪಿನ ಲಹರಿಯ ಅಲೆದಾಟಕ್ಕನುಸಾರವಾಗಿ ಇಲ್ಲಿ ದಾಖಲಿಸುತ್ತಾ ಹೋಗಿದ್ದಾರೆ .ಅವರು ಇಲ್ಲಿ ಪ್ರಸ್ತುತ ಪಡಿಸಿರುವ ವಿಷಯಗಳ ಬೇರುಗಳೂ ಬಿಳಿಲುಗಳೂ ಈ ಶತಮಾನವನ್ನು ಮೀರಿ ಮಿಲಿನಿಯಮಾವರೆಗೂ ವ್ಯಾಪಿಸಿರುವುದರಿಂದ ಈ ಸರಣಿಯ ಕೃತಿಯನ್ನು ವಿಲಿಯಮ್ -1 ಎಂದು ಕರೆದಿದ್ದೇವೆ. ಈ ಸರಣಿಯನ್ನು ಶತಮಾನದ ಅಂತ್ಯದವರೆಗೂ ಪ್ರತಿ ತಿಂಗಳೂ ತರುವ ಆಸೆ ನಮ್ಮದು.
– ಪ್ರಕಾಶಕ
Specification
Writer Information
| Weight | 0.100 kg |
|---|




















Political | ರಾಜಕೀಯ









Reviews
There are no reviews yet.