ಶಿಕಾರಿ | Shikaari
ಶಿಕಾರಿ | Shikaari Original price was: ₹360.00.Current price is: ₹324.00.
Back to products
ಶಾಂತಲಾ | Shanthala
ಶಾಂತಲಾ | Shanthala Original price was: ₹475.00.Current price is: ₹427.00.

ಮೂರು ದಾರಿಗಳು | Mooru Darigalu

Author : Yashwanth Chittalaa
Publisher : Sahithya Bhandara
Publication Date : 2020
Edition : 15th
No of Pages : 225

Original price was: ₹215.00.Current price is: ₹193.00.

20 in stock

20 in stock

Description

‘ಈ ಕಾದಂಬರಿಯ ಮುಖ್ಯ ಪಾತ್ರಗಳ ಪ್ರಕೃತಿ-ವ್ಯಕ್ತಿತ್ವಗಳು ಒಂದರಿಂದೊಂದು ತೀರ ಭಿನ್ನವಾಗಿದ್ದರೂ ಅವರೆಲ್ಲರ ಒಳಗಿನಿಂದ ಬರೆಯುವುದು ಚಿತ್ತಾಲರಿಗೆ ಸಾಧ್ಯವಾಗಿರುವುದು ಸಾಮಾನ್ಯ ಸಾಧನೆಯಲ್ಲ. ಆದರೆ ಈ ಯಾವ ಪಾತ್ರದೊಡನೆಯೂ ಅವರು ತಾದಾತ್ಮ ಹೊಂದುವುದಿಲ್ಲವಾದುದರಿಂದ ಅವರ ನ್ಯೂನತೆಗಳನ್ನು ತೋರಿಸುವುದು ಅವರಿಗೆ ಶಕ್ಯವಾಗಿದೆ. “ಮೂರು ದಾರಿಗಳು” ಹೊಸ ಮೌಲ್ಯಗಳನ್ನು ರೂಪಿಸುವುದಿಲ್ಲ. ಆದರೆ ಸ್ವೀಕೃತ ಮೌಲ್ಯಗಳನ್ನೂ ಗಂಭೀರ ಪರಿಶೀಲನೆಗೆ ಒಳಗಾಗಿಸುತ್ತದೆ.’

Specification

Writer Information

Weight0.250 kg
AuthorsYashwanth Chittalaa

Customer Reviews

Reviews

There are no reviews yet.

Be the first to review “ಮೂರು ದಾರಿಗಳು | Mooru Darigalu”

Your email address will not be published. Required fields are marked *