ರವಿ ನೀನು ಆಗಸದಲ್ಲಿ (ಜಿಮ್ ರವಿ ಅವರ ಜೀವನ ಚರಿತ್ರೆ) I Ravi Neenu Aagasadalli
ಬಡತನದ ಬೇಗೆಯನ್ನು ಬೆಡಗನ್ನಾಗಿ ಮಾಡಿಕೊಂಡು ಸುಂದರ ಕನಸನ್ನು ಕಟ್ಟಿ ನನಸು ಮಾಡಿಕೊಂಡ ಜಿಮ್ ರವಿ ಅವರ ಜೀವನಕಥನ ಅನನ್ಯವಾಗಿದೆ. ಅವರ ಬದುಕಿನ ಕಾರ್ಪಣ್ಯ ಮತ್ತು ದುರಂತದ ಕ್ಷಣಗಳು ಓದುಗನ ಧೃತಿಗೆಡಿಸುತ್ತವೆ.
₹350.00 Original price was: ₹350.00.₹295.00Current price is: ₹295.00.
189 in stock
189 in stock
Description
ಬಡತನದ ಬೇಗೆಯನ್ನು ಬೆಡಗನ್ನಾಗಿ ಮಾಡಿಕೊಂಡು ಸುಂದರ ಕನಸನ್ನು ಕಟ್ಟಿ ನನಸು ಮಾಡಿಕೊಂಡ ಜಿಮ್ ರವಿ ಅವರ ಜೀವನಕಥನ ಅನನ್ಯವಾಗಿದೆ. ಅವರ ಬದುಕಿನ ಕಾರ್ಪಣ್ಯ ಮತ್ತು ದುರಂತದ ಕ್ಷಣಗಳು ಓದುಗನ ಧೃತಿಗೆಡಿಸುತ್ತವೆ. ಹಾಗೆಯೇ ಓದಿನ ಉದ್ದಕ್ಕೂ ರವಿಯ ಬಗೆಗೆ ಸದಾಶಯವೊಂದು ಮೊಳೆಯುತ್ತಾ ಸಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಾಗ ನಮ್ಮ ಸದಾಶಯಕ್ಕೆ ಜಯ ಸಿಕ್ಕಂತಾಗಿ ಮನಸ್ಸು ತಿಳಿಯಾಗುತ್ತದೆ. ಬೆರಗುಗೊಳಿಸುವ ರೂಪಕಗಳನ್ನು ಕಟ್ಟುತ್ತಾ ಈ ಕಥೆಯನ್ನು ಹೇಳುವ ಶ್ರೀ ಡಾ. ಮಂಜುನಾಥ ಮಾಗೋದಿ ಅವರ ಶೈಲಿ ಆಶ್ಚರ್ಯ ಮೂಡಿಸಿದೆ. ಬಹುಶಃ ಜೀವನಕಥನದ ಚೌಕಟ್ಟನ್ನು ದಾಟಿ ಕಥೆ ಹೇಳುವ ಪ್ರಕ್ರಿಯೆಯೇ ರವಿಯವರ ಬದುಕನ್ನು ಕಣ್ಣಿಗೆ ಕಟ್ಟಿಕೊಡುತ್ತದೆ. ಶ್ರೀ ಮಂಜಪ್ಪನವರಿಗೆ ಅಭಿನಂದನೆಗಳು. ರವಿಯವರಿಗೂ ಅಭಿನಂದನೆಗಳು, ಶುಭಾಶಯಗಳು.
-ಚಂದ್ರಶೇಖರ ಕಂಬಾರ




















Political | ರಾಜಕೀಯ










Shruthi –
May this book, the work of a great leader and a great role model, inspire all people 🙏🏼A person with a good heart💕
Krishna Chengadi –
ಧನ್ಯವಾದಗಳು ಮೇಡಮ್.