ಕವಲು | Kavalu
ಕವಲು | Kavalu Original price was: ₹390.00.Current price is: ₹370.00.
Back to products
ನಿರಾಕರಣ | Nirakarana
ನಿರಾಕರಣ | Nirakarana Original price was: ₹215.00.Current price is: ₹204.00.

ಧರ್ಮ ಶ್ರೀ | Dharma Shree

Author : S L Bhairappa | ಎಸ್ ಎಲ್ ಭೈರಪ್ಪ
Publisher : Sahithya Bhandara
Publication Date : 2025
Edition : 26th
No of Pages : 296

Original price was: ₹345.00.Current price is: ₹328.00.

30 in stock

30 in stock

Description

ಧರ್ಮಶ್ರೀ

ಹಿಂದೂಸ್ಥಾನಕ್ಕೆ ಹೊರಗಿನಿಂದ ಅಲೆಯಲೆ ಯಾಗಿ ಬಂದ ಜನಕ್ಕೆ ಲೆಕ್ಕವಿಲ್ಲವಾದರೂ ಅವರಲ್ಲಿ ಬಹುಭಾಗ ಜನರು ಸಾಂಸ್ಕೃತಿಕವಾಗಿ ಇಲ್ಲಿಯವರೇ ಆದರು. ರಾಷ್ಟ್ರಕ್ಕೆ ಹೊರಗಿನಿಂದ ಬಂದ ಮತಪ್ರಚಾರಕರು ಮಾತ್ರ ಇಲ್ಲಿಯ ಸಂಸ್ಕೃತಿಗೆ ತದ್ವಿರುದ್ಧವಾದ ಬೇರೊಂದು ಸಂಸ್ಕೃತಿಯನ್ನು ಬಿತ್ತಲು ಪ್ರಯತ್ನಿಸಿದರು. ಮತಾಂತರವು ಕೆಲವು ವ್ಯಕ್ತಿಗಳ ಜೀವನದಲ್ಲಿ ಕ್ವಚಿತ್ತಾಗಿ ನಡೆಯುವ ಘಟನೆಯಲ್ಲ. ಅದೊಂದು ಸಾಂಸ್ಕೃತಿಕ ಘರ್ಷಣೆ, ಭಾರತೀಯ ಪರಂಪರೆಯಲ್ಲಿ ಧರ್ಮ, ಸಂಸ್ಕೃತಿ, ಎರಡೂ ಅವಿಭಿನ್ನವಾದ ರೂಪಗಳು, ಮತಾಂತರದಿಂದ ಸಂಭವಿಸುವ ಸಾಂಸ್ಕೃತಿಕ ಘರ್ಷಣೆಯ ಸ್ವರೂಪವೆಂತಹದು ಎಂಬುದೇ ‘ಧರ್ಮಶ್ರೀ’ಯ ವಸ್ತು. ನಾಯಕನ ಜೀವನ ಮತ್ತು ಸಮಸ್ಯೆ, ಎರಡೂ ಒಂದೇ ಆಗಿವೆ.

Specification

Writer Information

Weight0.35 kg
AuthorsS L Bhairappa | ಎಸ್ ಎಲ್ ಭೈರಪ್ಪ

Customer Reviews

Reviews

There are no reviews yet.

Be the first to review “ಧರ್ಮ ಶ್ರೀ | Dharma Shree”

Your email address will not be published. Required fields are marked *