Back to products
ಶಿಲ್ಪ ಶ್ರೀ | Shilpashree
ಶಿಲ್ಪ ಶ್ರೀ | Shilpashree Original price was: ₹140.00.Current price is: ₹126.00.

ಹೊಸ ಹಗಲು | Hosa Hagalu

Author : Ta Ra Su
Publisher : Hemantha Sahitya
Publication Date : 2026
Edition : 6th
No of Pages : 160

Original price was: ₹150.00.Current price is: ₹135.00.

32 in stock

32 in stock

Description

ಚಿತ್ರದುರ್ಗದ ಪಾಳೆಯಗಾರರ ಕುರಿತು ಕಂಬನಿಯ ಕುಲಿನಿಂದ ದುರ್ಗಾಸ್ತಮಾನದವರೆಗೆ ಕಾದಂಬರಿಯ ಮಾಲೆಯನ್ನೇ ಬರೆದು ಅದೊಂದು ಮಹಾಸಾಮ್ರಾಜ್ಯವೆನ್ನುವಂತೆ ಚಿತ್ರಿಸಿ ಕಾದಂಬರಿಯ ಶಕ್ತಿಯನ್ನು ತೋರಿಸಿಕೊಟ್ಟರು . ಈ ಮಾಲಿಕೆಯ ಶಿಖರಪ್ರಾಯವಾದ ದುರ್ಗಾಸ್ತಮಾನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.
ಐತಿಹಾಸಿಕ ವಸ್ತುವನ್ನು ಚರಿತ್ರೆ ಮತ್ತು ಕಲ್ಪನೆಯ ಎರಕದಲ್ಲಿ ಸಜೀವಗೊಳಿಸುವ ಅವರ ಕಲೆಗಾರಿಕೆ ಕಾದಂಬರಿಯ ಜೀವಧ್ವನಿ . ಅದು ಈ ರೆಸಾನುಭವಿಯ ಭಾವದ್ವನಿಯೂ ಹೌದು.

Specification

Writer Information

Weight0.15 kg
AuthorsTa Ra Su

Customer Reviews

Reviews

There are no reviews yet.

Be the first to review “ಹೊಸ ಹಗಲು | Hosa Hagalu”

Your email address will not be published. Required fields are marked *