ನನ್ನ ಭಯಾಗ್ರಫಿ | Nanna Bhyagraphy

Author : Sri Beechi
Publisher : Beechi Prakashana
Publication Date : 2018
Edition : 18th
No of Pages : 375

Original price was: ₹350.00.Current price is: ₹315.00.

20 in stock

20 in stock

Description

ನಾನೀ ಗ್ರಂಥವನ್ನು ಬರೆಯುತ್ತಿರುವುದು ಲೋಕಕ್ಕೆ ಒಂದು ಮಹೋಪಕಾರವನ್ನು ಮಾಡಲಿಕ್ಕಲ್ಲ. ಆಗಾಗ ನನ್ನ ತಲೆಯಲ್ಲೇಳುವ ಬಿರುಗಾಳಿ, ನನ್ನ ಹೃದಯದಲ್ಲಿ ಮೇಲಿಂದ ಮೇಲೆ ಸಂಭವಿಸುವ ವಿಪ್ಲವ, ನನ್ನ ಅಂತರಂಗದ ಕೊರಗು ಗೊಣಗು ಇವಕ್ಕೆಲ್ಲ ಒಂದು ಶಾಂತಿ ಮಾಡಬೇಡವೇ? ಆ ಪ್ರಯತ್ನದ ಫಲವೇ ಈ ಭಯಾಗ್ರಫಿ. ನಾನು ಹೇಳುತ್ತಿರುವುದೇ ಸರಿ, ನೀವೀ ಮಾತುಗಳನ್ನು ಒಪ್ಪಿಕೊಳ್ಳಲೇಬೇಕು ಎಂಬ ಹುಚ್ಚು ಹಟ ನನಗಿಲ್ಲ. ನೀವು ಒಪದಿದ್ದರೆ ನನಗೆ ನಷ್ಟವಿಲ್ಲ ವ್ಯಥೆ ಇಲ್ಲ. ಅನೇಕರ ಮತಕ್ಕೆ ನನ್ನ ಮತ ವಿರುದ್ಧವಾಗಿರಬಹುದು. ಇದರಿಂದ ನನ್ನ ಮನಸ್ಸಿಗೆ ಯಾವ ಕಳವಳವೂ ಇಲ್ಲ. ನನ್ನ ಅಭಿಪ್ರಾಯ ನನ್ನವು, ನಿಮ್ಮವು ನಿಮ್ಮವು, ಆದರೂ ನಾನೂ ನೀವೂ ಸ್ನೇಹಿತರು. ನನ್ನ ಆಭಿಪ್ರಾಯವೇ ಸರಿ ಎಂದು ನಾನು ಮಾತ್ರ ನಂಬುತ್ತೇನೆ. ಅದು ನಾನು.

Specification

Writer Information

Weight0.300 kg

Customer Reviews

Reviews

There are no reviews yet.

Be the first to review “ನನ್ನ ಭಯಾಗ್ರಫಿ | Nanna Bhyagraphy”

Your email address will not be published. Required fields are marked *