ಮಾಸ್ತಿ ಜೀವನ ಚಿತ್ರಗಳು | Masti Jeevana Chitragalu
ಮಾಸ್ತಿ ಜೀವನ ಚಿತ್ರಗಳು | Masti Jeevana Chitragalu Original price was: ₹150.00.Current price is: ₹135.00.
Back to products

ಅಂಬಿಕಾತನಯದತ್ತನ ಹಾಡ ಬೆಳುದಿಂಗಳ ನೋಡs…| Ambikatanayadattana Haada Beludingala Noda

Publisher : Amulya Pustaka
ISBN : 978-81--982263-8-9
Publication Date : 2025
Edition : 2nd edition
No of Pages : 108

Original price was: ₹150.00.Current price is: ₹135.00.

100 in stock

100 in stock

Description

ಬೇಂದ್ರೆ ಅಜ್ಜ ಅಂದರೆ ಯಾರಿಗೆ ಇಷ್ಟವಿಲ್ಲ.ತಮ್ಮ ಅಗಾದವಾದ ಜ್ಞಾನ, ಸಂಪದ್ಭರಿತ ಸಾಹಿತ್ಯದ,ತಾಯಿ ಮನಸ್ಸಿನ,ಅಂತಃಕರಣದ ಮಾತುಗಳಿಂದ,ಆಕರ್ಷಕ ವ್ಯಕ್ತಿತ್ವದಿಂದ ಜನರ ಮನಸ್ಸಿನಲ್ಲಿ ಇಂದಿಗೂ ವಿಶೇಷ ಸ್ಥಾನ ಪಡೆದ ಧಾರವಾಡದ ಈ ಅಜ್ಜ ಇಡೀ ರಾಜ್ಯದೆಲ್ಲೆಡೆ ಚಿರಪರಿಚಿತರು. ವರಕವಿಯ ಜೀವನದ ಅಪರೂಪದ ಪ್ರಸಂಗಗಳನ್ನು ಕನ್ನಡದ ಓದುಗರಿಗೆ ನೀಡಿದ್ದಾರೆ ಡಾ. ಎಚ್. ಎಸ್. ಸತ್ಯನಾರಾಯಣ ಸರ್.
ಜಾತ್ರೆಗೆ ಹೋದ ತಂದೆ, ತನಗೆ ತರಲಿರುವ ಆಟಿಕೆಯ ಕುರಿತು ಚಿಕ್ಕ ಮಗುವಿಗಿರುವ ಕುತೂಹಲದಷ್ಟೇ ಕಾತರವು ನನಗೂ ಈ ಪುಸ್ತಕದ ಮೇಲಿದೆ.ಈಗಾಗಲೇ ಇಬ್ಬರು ಸಾಹಿತಿಗಳ ಕುರಿತು ಈ ಲೇಖಕರು ಬರೆದ ಪುಸ್ತಕ ಓದಿ ತಿಳಿದಿರುವ ನನಗೆ,ಬೇಂದ್ರೆ ಅಜ್ಜನ ಕುರಿತು ತಿಳಿಯುವ ಓದುವ ಯೋಗ.

Specification

Writer Information

Weight0.25 kg
AuthorsH S Satyanarayana

Customer Reviews

Reviews

There are no reviews yet.

Be the first to review “ಅಂಬಿಕಾತನಯದತ್ತನ ಹಾಡ ಬೆಳುದಿಂಗಳ ನೋಡs…| Ambikatanayadattana Haada Beludingala Noda”

Your email address will not be published. Required fields are marked *