ಸಕೀನಾಳ ಮುತ್ತು | Sakeenaala Muttu
ಸಕೀನಾಳ ಮುತ್ತು | Sakeenaala Muttu Original price was: ₹475.00.Current price is: ₹427.00.
Back to products
ರಾಜಮಾತೆ ಕೆಂಪನಂಜಮ್ಮಣ್ಣಿ | Rajamate Kempananjammanni
ರಾಜಮಾತೆ ಕೆಂಪನಂಜಮ್ಮಣ್ಣಿ | Rajamate Kempananjammanni Original price was: ₹495.00.Current price is: ₹445.00.

ಘಾಚರ್ ಘೋಚರ್ | Ghachar Ghochar

Author : Vivek Shanbhag
Publisher : Akshara Prakashana
ISBN : 978-93-92400-42-1
Publication Date : 2025
Edition : 4th
No of Pages : 90

Original price was: ₹150.00.Current price is: ₹135.00.

20 in stock

20 in stock

Description

ಘಾಚರ್ ಘೋಚರ್, ನಿರ್ವಾಣ, ಕೋಳಿ ಕೇಳಿ ಮಸಾಲೆ, ರಿಸ್ಕ್ ತಗೊಂಡು, ಸುಧೀರನ ತಾಯಿ, ವಿಚಿತ್ರ ಕತೆ – ಇವು ಈ ಸಂಕಲನದಲ್ಲಿರುವ ವಿವೇಕರ ಕಥೆಗಳು. ಬೇರೆ ಎಲ್ಲಿದ್ದರೂ ನಾವು ಮಾತನಾಡುತ್ತಿರಲಿಲ್ಲ. ಒಬ್ಬರನ್ನೊಬ್ಬರು ನೋಡದ ಹಾಗೆ ಹೋಗಿಬಿಡುತ್ತಿದ್ದೆವು ಅಂತಲೂ ಅನಿಸುತ್ತದೆ. ಆ ಸಂಜೆ, ಆ ಹಸಿವು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆ ಪರದೇಶ – ಇದೆಲ್ಲ ಇಲ್ಲದಿದ್ದರೆ ಈ ಭೇಟಿ ಆಗುತ್ತಲೇ ಇರಲಿಲ್ಲ. ಸಂಯೋಗ ಅಂದರೆ ಹಾಗೇ. ಎಲ್ಲವೂ ಏಕತ್ರ ಸಂಭವಿಸಬೇಕು. ಒಟ್ಟಾರೆ ಸ್ನೇಹ ಸಂಬಂಧ, ಬದುಕಿನ ಕುರಿತ ಕಥೆಗಳಾಗಿವೆ.

Specification

Writer Information

Weight0.25 kg

Customer Reviews

Reviews

There are no reviews yet.

Be the first to review “ಘಾಚರ್ ಘೋಚರ್ | Ghachar Ghochar”

Your email address will not be published. Required fields are marked *