ರೂಪಾಂತರ |Roopantara
₹125.00 Original price was: ₹125.00.₹107.00Current price is: ₹107.00.
ವೈದಿಕ ಅವೈದಿಕ ದರ್ಶನ |Vaidika Avaidika Darshana
₹150.00 Original price was: ₹150.00.₹135.00Current price is: ₹135.00.
ಮಗಳಿಗೆ ಅಪ್ಪ ಬರೆದ ಪತ್ರಗಳು | Magalige Appa Bareda Patragalu
Publisher :
Ruthumana
ISBN :
978-81-954152-2-9
Publication Date :
2025
Edition :
3rd
No of Pages :
134
₹175.00 Original price was: ₹175.00.₹157.00Current price is: ₹157.00.
20 in stock
20 in stock
Description
ಇಂದಿರಾ ಗಾಂಧಿ ಹತ್ತು ವರ್ಷದ ಹುಡುಗಿಯಾಗಿದ್ದಾಗ ತನ್ನ ಬೇಸಿಗೆ ರಜೆಯನ್ನು ಮಸೂರಿಯಲ್ಲಿ ಕಳೆಯುತ್ತಿದ್ದರೆ, ಆಕೆಯ ತಂದೆ ನೆಹರೂ ಅಲಹಾಬಾದಿನಲ್ಲಿ ತಮ್ಮ ಕೆಲಸದಲ್ಲಿ ವ್ಯಸ್ತವಾಗಿದ್ದರು. ಆ ಬೇಸಿಗೆಯ ದಿನಗಳಲ್ಲಿ ನೆಹರೂ ಆಕೆಗೆ ಭೂಮಿಯ ಹುಟ್ಟು, ಮನುಕುಲ ಮತ್ತು ಜೀವ ವಿಕಸನದ ಕುರಿತು ಹಾಗೂ ನಾಗರೀಕತೆ ಮತ್ತು ಸಮಾಜಗಳ ಬೆಳವಣಿಗೆಯ ಕತೆಯನ್ನು ಸರಣಿ ಪತ್ರಗಳ ರೂಪದಲ್ಲಿ ಬರೆದರು.
1928ರಲ್ಲಿ ಬರೆದ ಈ ಪತ್ರಗಳು ಈ ಕಾಲಕ್ಕೂ ಸ್ಪಂದಿಸುವಷ್ಟು ತಾಜಾತನದಿಂದ ಕೂಡಿದೆ. ಪ್ರಕೃತಿ ಮತ್ತು ಮನುಷ್ಯರ ವಿಕಸನದ ಕತೆಗಳು ನೆಹರೂ ಅವರಿಗೆ ಯಾವುದೇ ಕತೆ ಕಾದಂಬರಿಗಳಿಗಿಂತ ಹೆಚ್ಚು ಆಸಕ್ತಿಪೂರ್ಣವಾಗಿತ್ತೆಂಬುದನ್ನು ಈ ಪತ್ರಗಳಲ್ಲಿ ನಾವು ಕಾಣಬಹುದು
Specification
Writer Information
| Weight | 0.10 kg |
|---|
Customer Reviews
Be the first to review “ಮಗಳಿಗೆ ಅಪ್ಪ ಬರೆದ ಪತ್ರಗಳು | Magalige Appa Bareda Patragalu” Cancel reply














Political | ರಾಜಕೀಯ










Reviews
There are no reviews yet.