ಹೆಜ್ಜೆ ಮೂಡದ ಹಾದಿ | Hejje Mudada Haadi
₹129.00 Original price was: ₹129.00.₹120.00Current price is: ₹120.00.
ಬೆಳ್ಳಂದೂರಿನ ನರಭಕ್ಷಕ | Kadina Kathegalu
Author :
K P Purnachandra Tejasvi | ಕೆ ಪಿ ಪೂರ್ಣಚಂದ್ರ ತೇಜಸ್ವಿನಿ
Publisher :
Pustaka Prakashana
Publication Date :
2025
Edition :
23rd
No of Pages :
82
ಕಾಡಿನ ಕಥೆಗಳು ಭಾಗ – ೧
ಕೆನೆತ್ ಆಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ
₹129.00 Original price was: ₹129.00.₹120.00Current price is: ₹120.00.
20 in stock
20 in stock
Description
ಮೃತ ಹೆಂಗಸಿನ ಕಾಲುಗಳು ಮೆಲ್ಲನೆ ನನ್ನ ಕೆನ್ನೆಯನ್ನು ತಟ್ಟಿದುವು! ಒಂದೇ ಒಂದು ಶಬ್ಧವೂ ಇಲ್ಲ! ಮತ್ತೆ ಕಾಲುಗಳು ಅಲ್ಲಾಡಿದುವು! ಶವ ಸಜೀವ ವಾಗುತ್ತಿದೆಯೆ? ನನಗೆ ಗಾಬರಿಯಾಯ್ತು. ಕೋವಿಯನ್ನು ಟಾರ್ಚನ್ನೂ ತೆಗೆದುಕೊಂಡು ಅಲ್ಲಾಡುವ ಹೆಣದ ಪಕ್ಕದಿಂದೆದ್ದು ಓಡಬೇಕು, ಅಷ್ಟರಲ್ಲಿ ನನ್ನ ವಾಸ್ತವ ಪ್ರಜ್ಞೆ ಮರಳಿತು. ಆ ಕಾಲೂ ಅದರ ವಾರಸುದಾರರೂ ಮತ್ತೆ ಸಜೀವ ಗೊಂಡಿಲ್ಲ! ನರಭಕ್ಷಕ ಅದನ್ನು ಸಜೀವ ಗೊಂಡಂತೆ ಅಲ್ಲಾಡಿಸುತ್ತಿದೆ. ಶವದ ಅಲುಗಾಟದ ಕಾರಣ ನನ್ನ ತಲೆಗೆ ಹೊಳೆಯುವ ಹೊತ್ತಿಗಾಗಲೇ ಬೆವರಿನಿಂದ ನನ್ನ ಮೈಯ್ಯಲ್ಲಾ ತೊಯ್ದು ಹೋಗಿತ್ತು.
Specification
Writer Information
| Weight | 0.10 kg |
|---|---|
| Authors | K P Purnachandra Tejasvi | ಕೆ ಪಿ ಪೂರ್ಣಚಂದ್ರ ತೇಜಸ್ವಿನಿ |


















Political | ರಾಜಕೀಯ










Reviews
There are no reviews yet.