ಗಂಗವ್ವ ಗಂಗಾಮಾಯಿ | Gangavva Gangamee
ಗಂಗವ್ವ ಗಂಗಾಮಾಯಿ | Gangavva Gangamee Original price was: ₹150.00.Current price is: ₹135.00.
Back to products
ಹೋರಾಟದ ಹಾದಿ | Hooratada Haadi
ಹೋರಾಟದ ಹಾದಿ | Hooratada Haadi Original price was: ₹550.00.Current price is: ₹495.00.

ಅವಧೇಶ್ವರಿ | Avadheswari

Author : Shankara Mokashi Punekara
Publisher : Abhinava
Publication Date : 2023
No of Pages : 288

Original price was: ₹300.00.Current price is: ₹270.00.

25 in stock

25 in stock

Description

ಪ್ರಿಯ ಮೊಕಾಶಿ

ಮೊದಲಲಿ ಹಿಡಿದು ಬಿಟ್ಟು ಕೊನೆಯಲ್ಲಿ ಒಂದೇ ಉಸಿರಿಗೆ ನಿಮ್ಮ “ಅವಧಿವೇಶ್ವರಿ”ಯನ್ನು ಓದಿ ಮುಗಿಸಿದೆ . ಒಂದು ಘನವಾದ ಅಪ್ಪಟ ಕೃತಿಯನ್ನು ಓದಿದ ಅನುಭವವಾಗಿದೆ . ನಿಮಗೆ ಕೃತಜ್ಞ ‌ . ಕೃತಿ ಐತಿಹಾಸಿಕವಾಗಿ ನಿಜವೇ ಎಂಬ ಪ್ರಶ್ನೆ ನನಗೆ ಅಪ್ರಸ್ತುತ . ನಿಮ್ಮ ಜೀವನ ದರ್ಶನ ಕೃತಿಯಲ್ಲಿದೆ. ಆದರ್ಶನವಾದಿಯಲ್ಲದ ನೈತಿಕ ಪ್ರಜ್ಞೆ ಇರುವುದು ಸಾಧ್ಯವೆಂದು ತಿಳಿಯಲಾರದಷ್ಟು ನಾವೆಲ್ಲ ಐರೋಪ್ಯ ಚಿಂತನೆಯಿಂದ ಪ್ರಭಾ ಪ್ರಭಾವಿತರಾಗಿಬಿಟ್ಟಿದ್ದೇವೆ . ಆದರೆ ನೀವು ತೋರಿದ್ದೀರಿ ವೃತ್ತಿಧರ್ಮ, ಕುಲಧರ್ಮ, ಋತ‌ – ಈ ಸಂಕಲ್ಪನೆಗಳು ಆಳವಾದ ನೈತಿಕ ಪ್ರಜ್ಞೆಯನ್ನು , ವ್ಯಕ್ತಿಯ ಅಹಂಕೆಯಿಂದ ಮುಕ್ತವಾದ ಜಾಗತಿಕ ಅರಿವನ್ನು ನಮಗೆ ತಂದುಕೊಡಬಲ್ಲದೆಂದು.

Specification

Writer Information

Weight0.150 kg

Customer Reviews

Reviews

There are no reviews yet.

Be the first to review “ಅವಧೇಶ್ವರಿ | Avadheswari”

Your email address will not be published. Required fields are marked *