ಅಂಜು ಮಲ್ಲಿಗೆ | Anju Mallige
₹130.00 Original price was: ₹130.00.₹117.00Current price is: ₹117.00.
ತಬ್ಬಲಿಯು ನೀನಾದೆ ಮಗನೆ | Tabbaliyu Neenade Magane
₹370.00 Original price was: ₹370.00.₹351.00Current price is: ₹351.00.
ಚಂದ್ರಗಿರಿ ತೀರದಲ್ಲಿ | Chandragiri Theeradalli
Author :
DR Sarah Aboobakar
Publisher :
Chandragiri Prakashana
Publication Date :
2025
Edition :
22nd
No of Pages :
119
₹150.00 Original price was: ₹150.00.₹135.00Current price is: ₹135.00.
23 in stock
23 in stock
Description
ನಾನು ಈ ಕಾದಂಬರಿಯನ್ನು ಸುಮಾರು 40 ವರ್ಷಗಳ ಹಿಂದೆ ಬರೆದೆ . ಆ ಬಳಿಕ ಚಂದ್ರಗಿರಿಯಲ್ಲಿ ಬಹಳಷ್ಟು ನೀರು ಹರಿದು ಹೋಗಿದೆ. ಹಳ್ಳಿಗಳು ಪಟ್ಟಣಗಳಾಗಿವೆ ; ಪಟ್ಟಣಗಳು ನಗರಗಳಾಗಿವೆ ; ನಗರಗಳು ಮಹಾ ನಗರಗಳಾಗುತ್ತಿವೆ . ಆದರೆ ಮುಸ್ಲಿಂ ಮಹಿಳೆಯರ ಬದುಕಿನಲ್ಲಿ ಹೆಚ್ಚಿನ ಬದಲಾವಣೆಯೇನೂ ಕಂಡು ಬರುತ್ತಿಲ್ಲ . ಜಗತ್ತು 21ನೇ ಶತಮಾನದಲ್ಲಿ ಓಟವನ್ನಾರಂಭಿಸಿರುವಾಗ ಮುಸ್ಲಿಮರನ್ನು , ವಿಶೇಷವಾಗಿ ಮುಸ್ಲಿಂ ಮಹಿಳೆಯರನ್ನು ಏಳನೇ ಶತಮಾನಕ್ಕೆ ಹಿಂದೂಡುವಂತಹ ಒಂದು ಪ್ರವೃತ್ತಿ ಎಲ್ಲೆಲ್ಲೂ ಕಂಡು ಬರುತ್ತಿದೆ. ನಾನು ಈ ಕಾದಂಬರಿ ಬರೆದಾಗ , “ನಮ್ಮ ಸಮಾಜದಲ್ಲಿ ಇಂತಹ ಪದ್ಧತಿ ಇಲ್ಲವೇ ಇಲ್ಲ “ಎಂದೇ ಪುರುಷರು ವಾದಿಸಿದ್ದರು. ಆದರೆ ಇಂದು ಇಂಡಿಯಾ ಉತ್ತರ ತುದಿಯಿಂದ ದಕ್ಷಿಣ ತುದಿಯವರೆಗೂ ಅಸಂಖ್ಯ ಮುಸ್ಲಿಂ ಮಹಿಳೆಯರು ಈ ಸುಲಭದ ವಿವಾಹ ವಿಚ್ಛೇದನ ಪದ್ಧತಿಯ ಶೋಷಣೆಯಿಂದ ನರಳುತ್ತಿರುವುದು ವರದಿಯಾಗುತ್ತಿದೆ.


















Political | ರಾಜಕೀಯ










Reviews
There are no reviews yet.